ಒಟ್ಟು 19 ಕಡೆಗಳಲ್ಲಿ , 1 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸಾಸಿರದ ಯುಕ್ತಿ ಸಾಹಸದ ನೀನೆಸಗುತಿರು |ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ||ಶೇಷ ನಿನಗುಳಿವುದೆಂತಾದೊಡಂ ನೋವಿನಿತು |ಸೈಸದನು ನೀನಳದೆ - ಮಂಕುತಿಮ್ಮ ||