ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಮ್ಮೆ ಹೂದೋಟದಲಿ; ಒಮ್ಮೆ ಕೆಳೆಕೂಟದಲಿ |ಒಮ್ಮೆ ಸಂಗೀತದಲಿ; ಒಮ್ಮೆ ಶಾಸ್ತ್ರದಲಿ ||ಒಮ್ಮೆ ಸಂಸಾರದಲಿ; ಮತ್ತೊಮ್ಮೆ ಮೌನದಲಿ |ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ||